ಕನಸಿನಲ್ಲಿ ಹಾರಾಡಿದರೆ
ಈ ಸಂಕೇತದ ಮಾರ್ಗದರ್ಶಿ ಬರೆಯಲಾಗುತ್ತಿದೆ.
ಈ ಸಂಕೇತವನ್ನು ಕಂಡ ಸದಸ್ಯರು
ನಂದಿ ಬೆಟ್ಟದ ಮೇಲಿಂದ ಹಾರಾಡಿದ ಕನಸು
ಬೆಳಗಿನ ಜಾವ ನಂದಿ ಬೆಟ್ಟದ ತುದಿಯಲ್ಲಿ ನಿಂತಿದ್ದೆ, ಕೆಳಗೆ ಮಂಜು ಹತ್ತಿಯಂತೆ ಹರಡಿತ್ತು. ಯಾರೋ ಕಿವಿಯಲ್ಲಿ 'ಹೆದರಬೇಡ' ಎಂದಂತೆ ಅನಿಸಿತು. ನಾನು ಕೈ ಚಾಚಿದೆ, ನಿಧಾನವಾಗಿ ನೆಲದಿಂದ ಮೇಲೆ ಎದ್ದೆ. ಮೋಡಗಳ ನಡುವೆ ತೇಲುತ್ತಾ ಕೆಳಗಿನ ಹಳ್ಳಿಗಳು, ತೆಂಗಿನ ತೋಟಗಳು, ಸಣ್ಣ…